top of page
PCSB_Logo.png

ಪಿರಮಿಡ್ ಕಾಲ್ ಸರ್ವೀಸಸ್ ಬೆಂಗಳೂರು (PCSB)

ಪಿರಮಿಡ್ ಕಾಲ್ ಸರ್ವೀಸಸ್ ಬೆಂಗಳೂರು (PCSB) ಒಂದು ಲಾಭರಹಿತ ಸೇವಾ ಸಂಸ್ಥೆ ಆಗಿರುತ್ತದೆ. ಧ್ಯಾ ನ ಪ್ರಚಾರವೇ ಇದರ ಮುಖ್ಯ ಉದ್ದೇಶವಾಗಿದೆ. ಜನರು ಮನೆಯಲ್ಲಿದ್ದುಕೊಂಡು, ಮೊಬೈ ಲ್ ಮೂಲಕ ಉಚಿತವಾಗಿ ಧ್ಯಾನ ಶಿಕ್ಷಣವನ್ನು ಪಡೆಯಬಹುದು. ಪ್ರತಿದಿನ ‘ಪಿರಮಿಡ್ ಕಾಲ್ ಸರ್ವೀಸಸ್ ಬೆಂಗಳೂರು’ Zoom ಮತ್ತು Youtube ಮೂಲಕ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ.

ಸುದ್ದಿಪತ್ರಗಳು

PCSB ನಲ್ಲಿ ಕಾರ್ಯಕ್ರಮಗಳು

ಪ್ರತಿದಿನ ಬೆಳಗ್ಗೆ 3.00 – 6.30 ಗಂಟೆಯ ವರೆಗೆ ಮಾರ್ಗ ದರ್ಶನ ಸಂಗೀತ ನಾದ ಧ್ಯಾ ನ

ಪ್ರತಿದಿನ ಮಧ್ಯಾ ಹ್ನ 3.00 – 4.30 ಗಂಟೆಯ ವರೆಗೆ ಸತ್ಸಂಗ ಮತ್ತು ಧ್ಯಾನ ಕಾರ್ಯಕ್ರಮ

ಸೋಮವಾರ-ಶುಕ್ರವಾರ ರಾತ್ರಿ 7.15 – 8.00 ಗಂಟೆಯ ವರೆಗೆ ಮಕ್ಕಳಿಗೆ ಧ್ಯಾನ ಕಾರ್ಯಕ್ರಮ

ಪ್ರತಿ ಭಾನುವಾರ ಸಂಜೆ 6.00 – 6.30ರ ವರೆಗೆ ಮಕ್ಕಳಿಗೆ ಭಗವದ್ಗೀತೆಯ ಕಾರ್ಯಕ್ರಮ

ಪ್ರತಿದಿನ ರಾತ್ರಿ 9.30 – 10.30 ಗಂಟೆಯ ವರೆಗೆ ಮಾರ್ಗ ದರ್ಶನ ಸಂಗೀತ ನಾದ ಧ್ಯಾ ನ

 

ಸ್ಕೂಲ್, ಕಾಲೇಜು, ಆಫೀಸು ಮತ್ತು ಎಲ್ಲಿಯಾದರೂ ಯಾರಿಗಾದರೂ ಧ್ಯಾನ ಹೇಳಿ ಕೊಡಬೇಕಾ ದರೆ

ಈ ಕೆಳಗೆ ಇರುವ ಪಿರಮಿಡ್ ಕಾಲ್ ಸರ್ವೀಸಸ್ ನಂಬರ್ಗೆ ಸಂಪರ್ಕಿಸಿ.

YouTube Link: PyramidCallServicesBengaluru

Join ZOOM Meeting: Meeting ID: 982 166 3558 | Password: 297628

Operational Office

Pyramid World Foundation,

Aroha Space, No.2052, 2nd Main, Sector 2, BCCHS Layout, Vajrahalli, Behind Vajrahalli Metro Station, Bengaluru – 560062,

Karnataka, India.

  • Facebook
  • Whatsapp
  • Instagram
  • Twitter
  • LinkedIn
  • Youtube

Join our mailing list

Thanks for subscribing!

©2025 by Pyramid World Foundation (R)

bottom of page